ಬೆಂಗಳೂರು ಜನತೆಗೆ ಸ್ಪೀಡ್ ಇಂಟರ್‌ನೆಟ್ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಉಚಿತ ಬೆಂಗಳೂರು ವೈ-ಫೈ' ಯೋಜನೆಗೆ ಕೊನೆಗೂ ಚಾಲನೆ ನೀಡಲು 'ಬಿಬಿಎಂಪಿ' ಸಿದ್ಧವಾಗಿದೆ. ನಗರದೆಲ್ಲೆಡೆ ಉಚಿತ ವೈ-ಫೈ ಸೇವೆ ಒದಗಿಸಲು ಖಾಸಾಗಿ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲು 'ಬಿಬಿಎಂಪಿ' ತೀರ್ಮಾನಿಸಿದೆ ಎಂಬ ಸಿಹಿಸುದ್ದಿಯೊಂದು ಹೊರಬಿದ್ದಿದೆ.
Seamless network: 5,938 hotspots to offer free WiFi across Bengaluru.